living fossil
ನಾಮವಾಚಕ

ಜೀವಂತ ಪಳೆಯುಳಿಕೆ; ಹತ್ತಿರ ಸಂಬಂಧಿಗಳಾದ ಅನೇಕ ಜೀವಿಗಳ ವಂಶನಷ್ಟವಾಗಿ ಹೋಗಿ, ಅವು ಪಳೆಯುಳಿಕೆ ರೂಪದಲ್ಲಿ ಮಾತ್ರ ನಮಗೆ ಪರಿಚಿತವಾಗಿರುವಾಗ ತಾನು ಮಾತ್ರ ಹೆಚ್ಚುಕಡಿಮೆ ಹಿಂದಿನ ಭೂವೈಜ್ಞಾನಿಕ ಯುಗಗಳಲ್ಲಿದ್ದ ರೂಪದಲ್ಲಿಯೇ ಈಗಲೂ ಇರುವ ಜೀವಿ.